We use cookies to personalise content and ads, to provide social media features and to analyse our traffic. Read more…
Thursday
12
APR

ಸಮಗ್ರ ಸುಸ್ಥಿರ ಸಾವಯವ ಕೃಷಿ ಕಾರ್ಯಾಗಾರ, ದಾವಣಗೆರೆ

10:30
16:30

Get Directions

Category
#var:page_name# cover

ಸಮಗ್ರ ಸುಸ್ಥಿರ ಸಾವಯವ ಕೃಷಿ ಕಾರ್ಯಾಗಾರ, ದಾವಣಗೆರೆ

ದಾವಣಗೆರೆ ಜಿಲ್ಲೆಯ ರೈತರಿಗೆ ದಿನಾಂಕ: 12/04/2018 ಮತ್ತು 13/04/2018 ರಂದು ಉಚಿತ ಸಮಗ್ರ ಸುಸ್ಥಿರ, ವೈಜ್ಞಾನಿಕ ಸಾವಯವ ಕೃಷಿ ಕುರಿತಾದ ಒಂದು ದಿನದ ಕಾರ್ಯಾಗಾರ. ಮಣ್ಣಿನ ಪಲವತ್ತತೆಯನ್ನು ಹೆಚ್ಚಿಸಿಕೊಳ್ಳುವುದು, ಬೇಸಿಗೆಯಲ್ಲಿ ತೋಟಗಳ ನಿರ್ವಹಣೆ, ಸುಲುಭವಾಗಿ ಅಂತರ್ಜಲ ಹೆಚ್ಚಿಸಿಕೊಳ್ಳುವ ಬಗೆ, ತೋಟಗಳಲ್ಲಿ ಅಂತರ ಬೆಳೆ ನಿರ್ವಹಣೆ ಇನ್ನೂ ಹತ್ತು ಹಲುವು ವಿಷಯಗಳ ಕುರಿತಾದ ಚರ್ಚೆ.

ಸಮಗ್ರ ಸುಸ್ಥಿರ ಸಾವಯವ ಕೃಷಿ ಕಾರ್ಯಾಗಾರ

೧) ಮಣ್ಣಿನ ಪಲವತತ್ತೆಯನ್ನು ಗುರ್ತಿಸುವುದು ಮತ್ತು ಪಲವತತ್ತೆಯನ್ನು ಹೆಚಿಸಿಕೊಳ್ಳುವ ಬಗ್ಗೆ ಮಾಹಿತಿ.
೨) ಮಣ್ಣಿನಲ್ಲಿ ಸಾವಯವ ಇಂಗಾಲದ ಮಹತ್ವದ ಬಗ್ಗೆ ಮಾಹಿತಿ .
೩) ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಬಗ್ಗೆ ಮಾಹಿತಿ .
೪) ಕಡಿಮೆ ನೀರು , ಸುಲಭ ನಿರ್ವಹಣೆ ಮತ್ತು ಕಡಿಮೆ ಖರ್ಚಿನ ಬಗ್ಗೆ ಮಾಹಿತಿ .
೫) ಉತ್ತಮವಾದ ಇಳುವರಿ, ಗುಣಮಟ್ಟದ ಉತ್ಪನ್ನಗಳು ಮತ್ತು ಸಮಗ್ರ ಸುಸ್ಥಿರ ಸಾವಯವ ಕೃಷಿ ಬಗ್ಗೆ ಮಾಹಿತಿ.
೬) ಬೆಳೆಗಳಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಬಗ್ಗೆ ತಂತ್ರಜ್ಞಾನ.
೭) ಸಾವಯವ ದೃಡೀಕರಣ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ.
ಆಗಿದ್ಧರೆ ಒಂದುದಿನದ ಉಚಿತವಾದ ತರಬೇತಿಗೆ ಇಂದೆ ನಿಮ್ಮ ಹೆಸರನ್ನು ನೊoದಾಯಿಸಕೊಳ್ಳಿ.
ಈ ಕೆಳಗಿನ ಅರ್ಜಿಯನ್ನು ತುಂಬಿರಿ:

https://docs.google.com/forms/d/e/1FAIpQLScCXYfdOz2FUukfPTqDG-4jSb1fkKPOWjqM7-VIUJLY6qxEpw/viewform

ಅಲಿ ಬ್ರದರ್ಸ ಪ್ಲಾಜಾ , ಮೊದಲನೇ ಮಹಡಿ, ವಿದ್ಯಾನಗರ ೨ನೇ ಬಸ್ ನಿಲ್ದಾಣದ ಹತ್ತಿರ, ವಿದ್ಯಾನಗರ, ದಾವಣಗೆರೆ -೦೫
ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆಗಳು; 9972699813 / 9900681006/ 9448541346 / 9844771108

Venue

Davangere