We use cookies to personalise content and ads, to provide social media features and to analyse our traffic. Read more…
Sunday
15
APR

Organic Farming Workshop ಸಮಗ್ರ ಸುಸ್ಥಿರ ಸಾವಯವ ಕೃಷಿ ಕಾರ್ಯಾಗಾರ

10:30
16:30

Get Directions

Category
#var:page_name# cover

Organic Farming Workshop ಸಮಗ್ರ ಸುಸ್ಥಿರ ಸಾವಯವ ಕೃಷಿ ಕಾರ್ಯಾಗಾರ ( ಉಚಿತ )

೧) ಮಣ್ಣಿನ ಪಲವತತ್ತೆಯನ್ನು ಗುರ್ತಿಸುವುದು ಮತ್ತು ಪಲವತತ್ತೆಯನ್ನು ಹೆಚಿಸಿಕೊಳ್ಳುವ ಬಗ್ಗೆ ಮಾಹಿತಿ.
೨) ಮಣ್ಣಿನಲ್ಲಿ ಸಾವಯವ ಇಂಗಾಲದ ಮಹತ್ವದ ಬಗ್ಗೆ ಮಾಹಿತಿ .
೩) ಬೆಳೆಗಳಲ್ಲಿ ರೋಗ ಮತ್ತು ಕೀಟಗಳ ಬಗ್ಗೆ ಮಾಹಿತಿ .
೪) ಕಡಿಮೆ ನೀರು , ಸುಲಭ ನಿರ್ವಹಣೆ ಮತ್ತು ಕಡಿಮೆ ಖರ್ಚಿನ ಬಗ್ಗೆ ಮಾಹಿತಿ .
೫) ಉತ್ತಮವಾದ ಇಳುವರಿ, ಗುಣಮಟ್ಟದ ಉತ್ಪನ್ನಗಳು ಮತ್ತು ಸಮಗ್ರ ಸುಸ್ಥಿರ ಸಾವಯವ ಕೃಷಿ ಬಗ್ಗೆ ಮಾಹಿತಿ.
೬) ಬೆಳೆಗಳಲ್ಲಿ ಸಮಗ್ರ ಕೃಷಿ ಅಳವಡಿಸಿಕೊಳ್ಳುವ ಬಗ್ಗೆ ತಂತ್ರಜ್ಞಾನ.
೭) ಸಾವಯವ ದೃಡೀಕರಣ ಮತ್ತು ಮಾರುಕಟ್ಟೆಯ ಬಗ್ಗೆ ಮಾಹಿತಿ.

People who want to start Integrated organic farming as a career option or even who has a passion but need help to kick start here is a the perfect workshop for you all. This training is free of cost.
Please fill in the link below for registration. (Register for free)

ಆಗಿದ್ಧರೆ ಒಂದುದಿನದ ಉಚಿತವಾದ ತರಬೇತಿಗೆ ಇಂದೆ ನಿಮ್ಮ ಹೆಸರನ್ನು ನೊoದಾಯಿಸಕೊಳ್ಳಿ.

ಸಾವಯವ ಕೃಷಿಯ ತರಬೇತಿಯಲ್ಲಿ ಬಾಗವಹಿಸಲು ಈ ಕೆಳಗಿನ ಅರ್ಜಿಯನ್ನು ತುಂಬಿರಿ:

https://docs.google.com/a/sasyasanjeevini.com/forms/d/e/1FAIpQLSe7ddXJZ2fz-_PW6jJmZ70O83oKv2rg3P8ZoDxC5OG46fNXXg/viewform

ವಿಳಾಸ : ಫಸ್ಟ್ ಫ್ಲೋರ್ , ಚಿನ್ನ ಕಾಂಪ್ಲೆಕ್ಸ್ , ರೇವ ಕಾಲೇಜು ಸರ್ಕಲ್ , ಕಟ್ಟಿಗೇನಹಳ್ಳಿ , ಬಾಗಲೂರು ಮುಖ್ಯ ರಸ್ತೆ , ಯಲಹಂಕ , ಬೆಂಗಳೂರು.

Contact: 98445 20005 / 9740088770 / 9741021922