We use cookies to personalise content and ads, to provide social media features and to analyse our traffic. Read more…
Kengulabi movie

Kengulabi movie

Shridhara Javur, Bangalore, 587001, India

Get Directions

Add phone number

Add link to website

Categories
Work hours Add information
About ಹನುಮಂತ ಹಾಲಿಗೇರಿಯ ಬಹುಚರ್ಚಿತ ಕೆಂಗುಲಾಬಿ ಕಾದಂಬರಿಯ ಆಧಾರಿತ ಸಿನೆಮಾ.
Kengulabi movie cover
Description ಕೆಂಗುಲಾಬಿ ಕಾದಂಬರಿಯ ಆಧಾರಿತ ಈ ಚಿತ್ರವನ್ನು ರಾಜ್ಯ ಪ್ರಶಸ್ತಿ ಪುರಸ್ಕೃತ ಇಂಗಳೆ ಮಾರ್ಗ ಖ್ಯಾತಿಯ ಘನಶ್ಯಾಮ ಬಾಂಡಗೆಯವರು ನಿರ್ಮಿಸುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ನಿರ್ದೇಶಕ ಶ್ರೀಧರ ಜಾವೂರ ನಿರ್ದೇಶಿಸುತ್ತಿದ್ದಾರೆ. ಗೌರಿಶ್ ಅಕ್ಕಿ,ರಜನಿ, ಯೋಗಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನದಲ್ಲದ ತಪ್ಪಿಗಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವ ಶಾರಿಯ ಕಥೆ ಎನಿಸಿದರೂ ಸಹ ಆ ಮೂಲಕ ಇಡಿ ವೇಶ್ಯಾವಾಟಿಕೆ ಎಂಬ ನರಕದ ಚಿತ್ರಣವನ್ನು ಕಥೆ ಕಟ್ಟಿಕೊಡುತ್ತದೆ. ಅಂದಿನ ದೇವದಾಸಿಯಿಂದ ಇಂದಿನ ಕಾಲಗರ್ಲವರೆಗೂ ಕಥೆ ಹರುವು ಹೊಂದಿದೆ.